wrappixel kit

ಕೃಷಿ ವಿಜ್ಞಾನ ಕೇಂದ್ರ , ಉಡುಪಿ

ಕೃಷಿ ವಿಜ್ಞಾನ ಕೇಂದ್ರ, ಉಡುಪಿಯು ಜಿಲ್ಲಾ ಮಟ್ಟದ ಸಂಪನ್ಮೂಲ ಮತ್ತು ಕೃಷಿ ತಂತ್ರಜ್ಞಾನ ಕೇಂದ್ರವಾಗಿದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ICAR), ನವದೆಹಲಿ 2002 ರಲ್ಲಿ ಕರ್ನಾಟಕ ರಾಜ್ಯದ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರದಲ್ಲಿ ಸ್ಥಾಪನೆಗೊಂಡಿತು.  ಪ್ರಸ್ತುತ 2014 ರಿಂದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ, ವಿಶ್ವವಿದ್ಯಾಲಯ ನವಿಲೆ, ಶಿವಮೊಗ್ಗ ಅಡಿಯಲ್ಲಿ ಬರುತ್ತದೆ.  ಕೃಷಿ ವಿಜ್ಞಾನ ಕೇಂದ್ರದ  ಕಾರ್ಯಾಚರಣೆ ಪ್ರದೇಶವು ಕರಾವಳಿ ವಲಯದ ಅಡಿಯಲ್ಲಿ ಬರುತ್ತದೆ (ವಲಯ 10), ಉಡುಪಿ ಜಿಲ್ಲೆಯು ಏಳು ತಾಲೂಕುಗಳನ್ನು ಒಳಗೊಂಡಿರುತ್ತದೆ; ಅವುಗಳೆಂದರೆ  ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾಪು.. ಸುಸ್ಥಿರ ಆದಾಯವನ್ನು ಸಾಧಿಸಲು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ರೈತ ಸಮುದಾಯಕ್ಕೆ ಸೂಕ್ತವಾದ ತಂತ್ರಜ್ಞಾನಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ  ಕೃಷಿ ವಿಜ್ಞಾನ ಕೇಂದ್ರವನ್ನು  ಪ್ರಾರಂಬಿಸಲಾಯಿತು.

ಮತ್ತಷ್ಟು ಓದಿ

ಆನ್ ಲೈನ್ ಸೇವೆಗಳು

×
ABOUT DULT ORGANISATIONAL STRUCTURE PROJECTS